ಇಟ್ಟಂತೆ ಇರುವೆನು ಶಿವನೇ – Ittanthe iruvenu Shivane Song Lyrics in Kannada – Jaga mecchida huduga Kannada Movie Songs Lyrics – Shivarajkumar

 

ಚಿತ್ರ: ಜಗ ಮೆಚ್ಚಿದ ಮಗ


ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

ನೀ ಕೊಟ್ಟಿದ್ದೆ ಸಾಕು ಬೇರೇನೂ ಬೇಕು

ಹಾಯಾಗಿ ಬಾಳುವೆ ಹರನೇ

ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

 

ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ

ಆ ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ

ಮುತ್ತನ್ನು ಕಡಲಲ್ಲಿ ಎಸೆದೆ

ಹೂವನ್ನು ಮುಳ್ಳಲ್ಲಿ  ಕೆಸರಲ್ಲಿ ಇಟ್ಟೋನೆ

ತಾರೆಯ ಗಗನಕ್ಕೆ ಬೆಸೆದೆ

ಯಾವಾಗ ಯಾರನ್ನೂ ಎಲ್ಲೆಲ್ಲಿ ಇಡಬೇಕು

ಆಆ ಅರೆ ಯಾವಾಗ ಯಾರನ್ನೂ ಎಲ್ಲೆಲ್ಲಿ ಇಡಬೇಕು

ಶ್ರೀಕಂಠ ನೀ ತಾನೇ ಬಲ್ಲೆ

ನೋವೆಂಬ ಮಾತನ್ನು ನಾನೆಂದೋ ಮರೆತಾಯ್ತು

ನಗುನಗುತ ಇರುತೀನಿ ಇಲ್ಲೆ

 

ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

ನೀ ಕೊಟ್ಟಿದ್ದೆ ಸಾಕು ಬೇರೇನೂ ಬೇಕು

ಹಾಯಾಗಿ ಬಾಳುವೆ ಹರನೇ

ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

 

ಮುಗಿಲಲ್ಲಿ ಮಿಂಚನ್ನು ಗುಡುಗನ್ನು ಸಿಡಿಲನ್ನು

ಮುಗಿಲಲ್ಲಿ ಮಿಂಚನ್ನು ಗುಡುಗನ್ನು ಸಿಡಿಲನ್ನು

ಕೊಟ್ಟೋನು ನಂಜುಂಡ ತಾನೇ

ಮಳೆ ಬಂದರೇನಂತೆ ಅಭಿಷೇಕ ಎನ್ನುತ್ತಾ

ಆನಂದದಿಂದ ಕುಣಿವೆ

ಹಗಲಲ್ಲಿ ಸೂರ್ಯನ್ನ ಇರುಳಲ್ಲಿ ಚಂದ್ರನ್ನ

ಹಗಲಲ್ಲಿ ಸೂರ್ಯನ್ನ ಇರುಳಲ್ಲಿ ಚಂದ್ರನ್ನ

ತಂದೋನು ನಮ್ಮಪ್ಪ ನೀನೇ

ನಟರಾಜ ನಾ ನಿನ್ನ ಮಗನಲ್ಲವೇನಯ್ಯ

ಬಂದದ್ದು ಬರಲೆಂದು ಇರುವೆ

ಬಂದದ್ದು ಬರಲೆಂದು ಇರುವೆ

 

ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

ನೀ ಕೊಟ್ಟಿದ್ದೆ ಸಾಕು ಬೇರೇನೂ ಬೇಕು

ಹಾಯಾಗಿ ಬಾಳುವೆ ಹರನೇ

ಇಟ್ಟಂತೆ ಇರುವೆನು ಶಿವನೇ

ನೀ ಇಟ್ಟಂತೆ ಇರುವೆನು ಶಿವನೇ

 

Ittanthe
Iruvenu Shivane

Nee
Ittanthe Iruvenu Shivane

Nee
Kottidde Saaku Berenu Beku

Haayaagi
Baaluve Harane

Ittanthe
Iruvenu Shivane

Nee
Ittanthe Iruvenu Shivane

 

Honnannu
Mannalli Ittonu Nee Thane

A
Honnannu Mannalli Ittonu Nee Thane

Mutthannu
Kadalalli Esede

Hoovannu
Mullalli  Kesaralli Ittone

Thareya
Gaganakke Besede

Yaavaaga
Yaarannu Ellelli Idabeku

Aaa Are
Yaavaaga Yaarannu Ellelli Idabeku

Shreekanta
Nee Thane Balle

Novemba
Maatannu Naanendo Marethaytu

Nagunagtha
Irutheeni Ille

 

Ittanthe
Iruvenu Shivane

Nee
Ittanthe Iruvenu Shivane

Nee
Kottidde Saaku Berenu Beku

Haayaagi
Baaluve Harane

Ittanthe
Iruvenu Shivane

Nee
Ittanthe Iruvenu Shivane

 

Mugilalli
Minchannu Gudugannu Sidilannu

Mugilalli
Minchannu Gudugannu Sidilannu

Kottonu
Nanjunda Thane

Male
Bandarenanthe Abhisheka Ennutta

Aanandadinda
Kunive

Hagalalli
Suryanna Irulalli Chandranna

Hagalalli
Suryanna Irulalli Chandranna

Thandonu
Nammappa Neene

Nataraaja
Naa Ninna Maganallavenayya

Bandaddu
Baralendu Iruve

Bandaddu
Baralendu Iruve

 

Ittanthe
Iruvenu Shivane

Nee
Ittanthe Iruvenu Shivane

Nee
Kottidde Saaku Berenu Beku

Haayaagi
Baaluve Harane

Ittanthe
Iruvenu Shivane

Nee
Ittanthe Iruvenu Shivane

 

Leave a Reply

Your email address will not be published. Required fields are marked *