ಆಕಾಶದಿಂದಿಳಿದ ಅಪ್ಸರೆ – Aakashadindilida apsare Song Lyrics in kannada – Thavarina siri Kannada Movie

ಚಿತ್ರ: ತವರಿನ ಸಿರಿ

ಅಪ್ಸರೆ ಅಪ್ಸರೆ

ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

ಅದೃಷ್ಟ ಅಂದರೆ ಹೀಂಗಿರಬೆಂತೆ

 ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

ಅದೃಷ್ಟ ಅಂದರೆ ಹೀಂಗಿರಬೆಂತೆ

 

ಮಾತು ನನ್ನದು ಮುತ್ತು ನಿನ್ನದು

ಮುತ್ತಿನ ಮಾತಿನ ಪ್ರೀತಿ ನಮ್ಮದು

ನೀನು ನಗುವ ಮುನ್ನವೇ

ನನ್ನ ಮನಸು ನಲಿವುದು

ನಿನ್ನ ಎದೆಯ ತಾಳಕೆ

ನನ್ನ ಜೀವ ಕುಣಿವುದು

ಓಓಓ ಅನುಕ್ಷಣ ಅರಳುವೆ ನಿನ್ನ ಪ್ರೀತಿ ಇದ್ದರೆ

ಜಗವನೆ ಗೆಲ್ಲುವೆ ನೀನು ಜೊತೆಯಾಲಿದ್ದಾರೆ….

ಬಿಡಲಾಗದ ಬಿಡಲಾಗದ ಮಂಪರು ನೀನು

ಮುತ್ತಿಟ್ಟರೆ ಮುತ್ತಾಗೋ ತುಂತುರು ನೀನು

 

ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

ಅದೃಷ್ಟ ಅಂದರೆ ಹೀಂಗಿರಬೆಂತೆ

 

ಮಾಗಿದ ಹಣ್ಣಿಗೆ ನಾ ಕಾಲ್ ಬೀಸಿದೆ

ಹಣ್ಣೇ ಹೆಣ್ಣಾಗಿ ನನ್ನ ಕೈ ಸೇರಿದೆ

ನಿನ್ನ ಕಣ್ಣಿನೇಟಿಗೆ ಜಾರಿ ಬಿದ್ದೆ ಭೂಮಿಗೆ

ಎಲ್ಲೋ ಕಳೆದು ಹೋಗದೆ ನಿನ್ನ ತೋಳು ಸೇರಿದೆ

ಆಆ ನಿನಗೆ ಸೋತೇನಾ ನೀನೇ ಇನ್ನೂ ಜೀವನ

ಕಂಗಳ ತುಂಬಿತು ಕನಸು ಕಂಡ ಬಾಗಿನ

ಏಳೇಳು ಜನುಮಕ್ಕೂ ನೀನೇ ಸಖಿ

ನಿನ್ನ ನೆರಳಾಗಿದ್ದರೆ ನಾನೇ ಸುಖಿ

ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

ಅದೃಷ್ಟ ಎಂದರೆ ಹೀಂಗಿರಬೆಂತೆ

 

 

 

 

Apsare
Apsare

Aha
Akashadindilida Apsare

Ee
Halliya Haida Ninna Kaisere

Priya
Ninagaagi Mooru Loka Araside

Ninna
Kandu Swarga Beda Aniside

Adrushta
Andare Heengirabeante

 Aha Akashadindilida Apsare

Ee
Halliya Haida Ninna Kaisere

Priya
Ninagaagi Mooru Loka Araside

Ninna
Kandu Swarga Beda Aniside

Adrushta
Andare Heengirabeante

 

Maatu
Nannadu Muttu Ninnadu

Muttina
Maatina Preeti Nammadu

Neenu
Naguva Munnave

Nanna
Manasu Nalivudu

Ninna
Edeya Taalake

Nanna
Jeeva Kunivudu

Ooo
Anukshana Araluve Ninna Preethi Iddare

Jagavane
Gelluve Neenu Jotheyaliddare….

Bidalaagada
Bidalaagada Mamparu Neenu

Muttittare
Muttaago Thunturu Neenu

 

Aha
Akashadindilida Apsare

Ee
Halliya Haida Ninna Kaisere

Priya
Ninagaagi Mooru Loka Araside

Ninna
Kandu Swarga Beda Aniside

Adrushta
Andare Heengirabeante

 

Maagida
Hannige Naa Kal Beeside

Hanne
Hennaage Nanna Kai Seride

Ninna
Kanninetige Jaari Bidde Bhoomige

Ello
Kaledu Hodage Ninna Tholu Seride

Aaa
Ninage Sothenaa Neene Innu Jeevana

Kangala
Thumbitu Kanasu Kanda Baagina

Elelu
Janumakku Neene Sakhi

Ninna
Neralaagiddare Naane Sukhi

Aha
Akashadindilida Apsare

Ee
Halliya Haida Ninna Kaisere

Priya
Ninagaagi Mooru Loka Araside

Ninna
Kandu Swarga Beda Aniside

Adrushta
Endare Heengirabeante

 

Akashadindilida apsare Song Lyrics in kannada – 

Thavarina siri Kannada Movie  

 

 

Leave a Reply

Your email address will not be published. Required fields are marked *