ಆಂಟಿ ಬಂದ್ಲು ಆಂಟಿ – Aunty Bandlu Aunty Song Lyrics – Chinna Kannada Movie Lyrics

ಚಿತ್ರ : ಚಿನ್ನ

ಗಾಯನ: SPB & ಮಂಜುಳಾ ಗುರುರಾಜ್
ಸಂಗೀತ : ಹಂಸಲೇಖ
ಸಾಹಿತ್ಯ : ಹಂಸಲೇಖ

ವಾ

ವಾ

ಆಆಆ
ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬ ತುಂಟಿ
ಆಂಟಿ ತುಂಬ ತುಂಟಿ
ಏಜು ಟೆನ್ ಟು ಟ್ವೆಂಟಿ
ಏಜು ಟೆನ್ ಟು ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಪಾರ್ಟಿಯಲ್ಲಿ ಒಂಟಿ
ಷಟಪೋ ಪೋಲಿ ಬಾಯ್ಗಳ
ಗೆಟಪೇ ಇಲದ ಮ್ಯಾನ್ಗಳ
ಕ್ರಿಸ್ ಮಸ್ ಆಂಟಿ
ಕಣ್ ಮಿಟುಕಿಸೊ ಆಂಟಿ
ಮೈ ಮಿಸ್ ಕಿಸ್ ಆಂಟಿ
ವಾ

ವಾ
ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬ ತುಂಟಿ
ಆಂಟಿ ತುಂಬ ತುಂಟಿ
ಏಜು ಟೆನ್ ಟು ಟ್ವೆಂಟಿ
ಏಜು ಟೆನ್ ಟು ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಪಾರ್ಟಿಯಲ್ಲಿ ಒಂಟಿ
♫♫♫♫♫♫♫♫♫♫♫♫


ಫೈಸ್ಟಾರ್ ಹೋಟೆಲು

ಮುಂದುಗಡೆ ಬಾಟಲು
ಕೋಳಿ ಮುಟ್ಟಿದೇ ಎದ್ದು

ಕೊಕ್ಕೊಕೊ ಕೊಕ್ಕೊಕೊ
ಕೊಕ್ಕರೆಕೋ ಅಂತು
ಮೊಟ್ಟೆ ಮುಟ್ಟಿದೇ

ಮರಿಯು ಬಂತು
ಒಂಡೇ ಕಿರ್ ಕೇಟು

ಸೋಲ್ಡು ಟಿಕೇಟು
ಕಪಿಲದೇವನೇ ಈಚೆ

ಬಾ ಬಾ ಬಾ ಅಂದೆ
ಅವನು ಬಂದನು ಹಿಂದೆ ಹೋದೆ
ರೈಲು ರೈಲು ಇದು ರೈಲು
ಕಂಬಿ ಇಲ್ಲದ ದೊಡ್ಡ ರೈಲು
ಬರ್ತು ಸೀಟಿದೆ ಕಂಬಿ ಯಾಕೋ ವಾ
ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬ ತುಂಟಿ
ಆಂಟಿ ತುಂಬ ತುಂಟಿ
ಏಜು ಟೆನ್ ಟು ಟ್ವೆಂಟಿ
ಏಜು ಟೆನ್ ಟು ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಪಾರ್ಟಿಯಲ್ಲಿ ಒಂಟಿ
♫♫♫♫♫♫♫♫♫♫♫♫


ಆಂಟಿ ಭಂಗಿಗೆ

ಇಂಗ್ ಲೆಂಡು ಕಿಂಗಿಗೆ
ಉಸಿರು ಕಟ್ಟುತಾ

ಅಹಹಹಾ ಹಾಹಾ ಎಂದ
ಕಿಸ್ಸು ಎಸೆದರೆ ಎದ್ದು ಬಂದ
ಕುರುಡ ನೋಡಿದ

ಕುಂಟ ಓಡಿದ
ಸಿಂಗಪೂರಲಿ ನಾನು

ವಾಆಆಕಿಂಗ್ ಹೋದ್ರೆ
ಪ್ಲೈನು ಬಿದ್ದವು

ಟಾಟಾ ಮಾಡ್ ದ್ರೆ
ರೀಲೊ ರೀಲೊ ಇದು ರೀಲೊ
ಬೊಂಬೆ ಇಲ್ಲದ ದೊಡ್ಡ ರೀಲೊ
ರಂಭೆ ಇದ್ದೀನಿ

ಬೊಂಬೆ ಯಾಕೊ ವಾ
ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬ ತುಂಟಿ
ಆಂಟಿ ತುಂಬ ತುಂಟಿ
ಏಜು ಟೆನ್ ಟು ಟ್ವೆಂಟಿ
ಏಜು ಟೆನ್ ಟು ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಪಾರ್ಟಿಯಲ್ಲಿ ಒಂಟಿ
ಷಟಪೋ ಪೋಲಿ ಬಾಯ್ಗಳ
ಗೆಟಪೇ ಇಲದ ಮ್ಯಾನ್ಗಳ
ಕ್ರಿಸ್ ಮಸ್ ಆಂಟಿ
ಕಣ್ ಮಿಟುಕಿಸೊ ಆಂಟಿ
ಮೈ ಮಿಸ್ ಕಿಸ್ ಆಂಟಿ
ವಾ
ವಾ
ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬ ತುಂಟಿ
ಆಂಟಿ ತುಂಬ ತುಂಟಿ
ಏಜು ಟೆನ್ ಟು ಟ್ವೆಂಟಿ
ಏಜು ಟೆನ್ ಟು ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಪಾರ್ಟಿಯಲ್ಲಿ ಒಂಟಿ

Leave a Reply

Your email address will not be published. Required fields are marked *